ⓘ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಾದ್ ಖಾನ್ ಬರೆದು ನಿರ್ದೇಶಿಸಿರುವ ಕನ್ನಡ ಹಾಸ್ಯ ಚಲನಚಿತ್ರ. ರಾಜಕಾರಣಿ ನಾಗರಾಜ್ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದಾರೆ.ಈ ಪಾತ್ರವನ್ನು ಸ್ವತಃ ದಾನಿಶ್ ಅವರೇ ..

                                     

ⓘ ಹಂಬಲ್ ಪೊಲಿಟಿಷಿಯನ್ ನಾಗರಾಜ್

ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಾದ್ ಖಾನ್ ಬರೆದು ನಿರ್ದೇಶಿಸಿರುವ ಕನ್ನಡ ಹಾಸ್ಯ ಚಲನಚಿತ್ರ. ರಾಜಕಾರಣಿ ನಾಗರಾಜ್ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದಾರೆ.ಈ ಪಾತ್ರವನ್ನು ಸ್ವತಃ ದಾನಿಶ್ ಅವರೇ ತಮ್ಮ ರೇಡಿಯೋ ಕಾರ್ಯಕ್ರಮಗಳಲ್ಲಿ ಸೃಷ್ಟಿಸಿದ್ದರು. ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಫಿಲ್ಮ್ಸ್, ಲಾಸ್ಟ್ & ಫೌಂಡ್ ಫಿಲ್ಮ್ಸ್ ಮತ್ತು ಪರಂವಾಹ್ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ.

ಈ ಚಿತ್ರವು ಭಾರತದಲ್ಲಿ 2018 ರ ಜನವರಿ 12 ರಂದು ಬಿಡುಗಡೆಯಾಯಿತು ಮತ್ತು ಯುಎಸ್ಎ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ 26 ನೇ ಜನವರಿ ಹೊತ್ತಿಗೆ ಬಿಡುಗಡೆಗೊಳ್ಳಲಿದೆ

                                     

1. ಪಾತ್ರವರ್ಗ

 • ಅರುಣ್ ಪಾಟೀಲ್ ಆಗಿ ರೋಜರ್ ನಾರಾಯಣ್, ಪ್ರಾಮಾಣಿಕ ರಾಜಕಾರಣಿ
 • ಶಂಕರ್ ಆಗಿ ಪ್ರಮೊದ್ ಶೆಟ್ಟಿ
 • ಪುನೀತ್ ರಾಜ್ಕುಮಾರ್, ಒಂದು ಕಿರು ಪಾತ್ರದಲ್ಲಿ ಕಾರ್ಯಕ್ರಮವೊಂದರ ಮುಖ್ಯ ಅತಿಥಿಯಾಗಿ ನಟಿಸಿದ್ದಾರೆ
 • ಮಂಜುನಾಥ್ ಆಗಿ ವಿಜಯ್ ಚಂದೂರ್, ನೊಗ್ರಾಜ್ ಅವರ ಸಹಾಯಕ
 • ಜಗತ್ಪ್ರಭು ಎಫ್ ಕುಮಾರ್ ಆಗಿ ಹನುಮಂತೆ ಗೌಡ
 • ಸೆಖ್ರೆಟರಿ ಭಟ್ ಆಗಿ ರಘು ರಮನ್ಕೊಪ್ಪ,ನೊಗ್ರಾಜ್ಗೆ ಸಹಾಯ ಮಾಡುವ ಸಲಿಂಗಕಾಮಿ ರಾಜಕಾರಣಿ
 • ರಮಾ ಆಗಿ ಶೃತಿ ಹರಿಹರನ್, ಅರುಣ್ ಪಾಟೀಲ್ ಅವರ ಹೆಂಡತಿ
 • ಹಂಬಲ್ ಪಾಲಿಟಿಶಿಯನ್ ನೋಗ್ರಾಜ್ ಆಗಿ ದಾನಿಶ್ ಸೇಠ್, ಇವರು ಚುನಾವಣೆಯಲ್ಲಿ ಶಾಸಕರಾಗಲು ಶ್ರಮಿಸುತ್ತಿದ್ದಾರೆ
 • ಸುಮಖಿ ಸುರೇಶ್ ಲಾವಣ್ಯ ಪಾತ್ರದಲ್ಲಿ, ನೊಗ್ರಾಜ್ ಪತ್ನಿ
                                     
 • ಅರವ ದ ಕ ಶ ಕ ಬ ಲ ನ ಗ ದ ರ ಕನ ನಡ ವ ತರಣ 3 2018 ಹ ಬಲ ಪ ಲ ಟ ಷ ಯನ ನ ಗರ ಜ ಸ ದ ಖ ನ ಹ ಬಲ ಪ ಲ ಟ ಷ ಯನ ನ ಗರ ಜ ಕನ ನಡ 7 2018 ಕಥ ಯ ದ ಶ ರ ವ ಗ ದ ಸ ನ ನ ಹ ಗ ಡ
 • ರ ಜಶ ಖರ ಬ ಲ ಜ ಶಕ ತ ವ ಲ ತಮ ಳ 21 2018 ಹ ಬಲ ಪ ಲ ಟ ಷ ಯನ ನ ಗರ ಜ ರಮ ಸ ದ ಖ ನ ಕನ ನಡ 22 ಬ ತಯ ಯನ ಮ ಮ ಮಗ ಅಯ ಯ ನ ಗರ ಜ ಪ ಣ ಯ 23 ರ ಬ 2 Herself ಅನ ಲ ಕ ಮ ರ