ⓘ ಸಂಗೊಳ್ಳಿ ರಾಯಣ್ಣ, ೨೦೧೨ ಚಲನಚಿತ್ರ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಗಣ್ಣ ನಿರ್ದೇಶನದ 2012ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ. ಈ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಮುಖ್ಯ ..

                                     

ⓘ ಸಂಗೊಳ್ಳಿ ರಾಯಣ್ಣ (೨೦೧೨ ಚಲನಚಿತ್ರ)

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಗಣ್ಣ ನಿರ್ದೇಶನದ 2012ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ. ಈ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ "ಚಾಲೆಂಜಿಂಗ್ ಸ್ಟಾರ್" ದರ್ಶನ್, ಜಯಪ್ರದಾ ಮತ್ತು ನಿಖಿತಾ ತುಕ್ರಲ್ ನಟಿಸಿದ್ದಾರೆ. ಚಿತ್ರವು ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಜೀವನವನ್ನು ಆಧರಿಸಿದೆ.ಆಂಗ್ಲ: Legendary Warrior Sangolli Rayanna

.

                                     

1. ಪಾತ್ರವರ್ಗ

 • ದೊಡ್ಡಣ್ಣ
 • ಮಲ್ಲಮ್ಮನಾಗಿ ನಿಕಿತಾ ತುಕ್ರಾಲ್
 • ಚನ್ನಬಸವನಾಗಿ ಶಶಿಕುಮಾರ್
 • ಸೌರವ್
 • ಆನಂದ್ ಅಪ್ಪುಗೋಲ್
 • ಬ್ರಹ್ಮಾವರ
 • ಶೋಭರಾಜ್
 • ದಿವ್ಯ ಪರಮೇಶ್ವರನ್
 • ಕಿತ್ತೂರು ರಾಣಿ ಚೆನ್ನಮ್ಮನಾಗಿ ಜಯಪ್ರಾದಾ
 • ಕೆಂಚಮ್ಮನಾಗಿ ಉಮಾಶ್ರೀ
 • ಶ್ರೀನಿವಾಸ ಮೂರ್ತಿ
 • ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ತೂಗುದೀಪ
 • ಸದಾಶಿವ ವಿನಯಸಾರಥಿ
 • ಕರಿಬಾಸವಯ್ಯ
 • ಅವಿನಾಶ್
 • ರಮೇಶ್ ಭಟ್
                                     
 • ಸ ಗ ಳ ಳ ರ ಯಣ ಣ 2012 ಚ ತ ರದಲ ಲ ನ ಅಭ ನಯಕ ಕ ಗ ವ ಮರ ಶಕರ ದ ಪ ರಶ ಸ ಯನ ನ ಪಡ ದರ ಮತ ತ ಸ ಗ ಳ ಳ ರ ಯಣ ಣ ಚ ತ ರದ ಅಭ ನಯಕ ಕ ಗ ಕರ ನ ಟಕ ರ ಜ ಯ ಚಲನಚ ತ ರ
 • ಜಯತ ಸ ರ ದ ತ ಕನ ನಡದಲ ಲ ಒಟ ಟ ಏಳ ಹ ಡ ಗಳನ ನ ಹ ಡ ದ ದ ರ ಅವ ಗಳ ದರ ಸ ಗ ಳ ಳ ರ ಯಣ ಣ ಚ ತ ರದ ಜಗವ ದ ಸ ಜ ಗ ನ ರ ನ ನ ಬ ರ ಕಲ ವತ ಚ ತ ರದ ಕ ಹ ಕ ಹ
 • ವರ ಷ ಹ ಡ ಚಲನಚ ತ ರ ಜನನ ಜನ ಮಭ ಮ ಕ ರ ತ ವ ರ ಸ ಗ ಳ ಳ ರ ಯಣ ಣ ನ ಲ ಲ ನ ಲ ಲ ಕ ವ ರ ಬ ಲ ಬ ಲ ಲವ ವ ನಲ ಲ ಬ ದ ರ ರ ಜಹ ಲ ಇ ಡ ಯ - ಪ ಕ ಸ ತ ನ