ⓘ ಸತಿ ಸುಲೋಚನ - ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ ಮಾತುಗಳು ಇದ್ದ ಚಿತ್ರ ಆರ್.ನಾಗೇಂದ್ರರಾಯರು ನಾಯಕನ ಪಾತ್ರದಲ್ಲಿ ನಟಿಸಿ, ಸ ..

                                     

ⓘ ಸತಿ ಸುಲೋಚನ

ಸತಿ ಸುಲೋಚನ - ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ ಮಾತುಗಳು ಇದ್ದ ಚಿತ್ರ ಆರ್.ನಾಗೇಂದ್ರರಾಯರು ನಾಯಕನ ಪಾತ್ರದಲ್ಲಿ ನಟಿಸಿ, ಸಂಗೀತ ನಿರ್ದೇಶಿಸಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು ವೈ.ವಿ.ರಾವ್.

ಈ ಚಲನಚಿತ್ರವು ೧೯೩೪ರ ಮಾರ್ಚ್ ೩ರಂದು ಬಿಡುಗಡೆಯಾಗಿ ೬ ವಾರಗಳ ಯಶಸ್ವಿ ಪ್ರದರ್ಶನ ಕಂಡಿತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ೧೯೦೫ ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ ಪ್ಯಾರಾಮೌಂಟ್ ಚಿತ್ರಮಂದಿರದಲ್ಲೇ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆಗೊಂಡಿದ್ದು. ಇದು ೧೭೦ ನಿಮಿಷದ ಚಿತ್ರವಾಗಿದ್ದು, ೪೦ ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ.

ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಛೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ.

                                     
  • ವ ರ ವ - ದಕ ಷ ಣ ಭ ರತದ ಚಲನಚ ತ ರ ನ ರ ದ ಶಕರ ಕನ ನಡದ ಪ ರಪ ರಥಮ ಚಲನಚ ತ ರ ಸತ ಸ ಲ ಚನ ವನ ನ ನ ರ ದ ಶ ಸ ದವರ ಇವರ ಪ ರ ಣ ನ ಮಧ ಯ ಯರಗ ದ ಪತ ವರದ ರ ವ ಮ ಲತ:
  • ಪ ಚಭ ಷ ತ ರ ಎ ದ ಕರ ಯ ಸ ಕ ಳ ಳ ತ ತ ರ ಕನ ನಡ ಚ ತ ರರ ಗದ ಪ ರಥಮ ಚಲನಚ ತ ರ ಸತ ಸ ಲ ಚನ ಚ ತ ರದ ನ ರ ದ ಶಕ ಹ ಗ ದಕ ಷ ಣ ಭ ರತದ ಪ ರಮ ಖ ಚ ತ ರ ನ ರ ದ ಶಕರಲ ಲ ಬ ಬರ ದ
  • ಅವರ ಗ ಗ ಒ ದ ರ ತ ರ ಯಲ ಲ ಭಕ ತ ಮ ರ ಕ ಡ ಯ ನ ಟಕ ರಚ ಸ ಕ ಟ ಟ ದ ದರ ಇದರ ದ ಗ ಸತ ಸ ಲ ಚನ ಚ ತ ರ ನ ರ ಮ ಣ ಸ ದರ ಭದಲ ಲ ಇವರ ಗ ಅವಕ ಶ ಒದಗ ಬ ದ ತ ಶ ಸ ತ ರ ಗಳ ಖ ಯ ತ
  • ಲ ಖನಗಳ ವ ಕನ ನಡ ಚಲನಚ ತ ರರ ಗದ ಆದ ಯ ಪ ತ ಮಹ ಗ ಬ ಬ ವ ರಣ ಣ, ಕನ ನಡದ ಮ ದಲ ಚಲನಚ ತ ರ ಸತ ಸ ಲ ಚನ ನ ಯಕ ಸ ಬ ಬಯ ಯ ನ ಯ ಡ ಮ ರ ನಟ ಡ ರ ಜ ಕ ಮ ರ ಸ ರ ದ ತ ಹ ರ ಯ ನಟ ನಟ ಯರ
  • ಬ ಗ ಳ ಸ ನ ಯನ ನ ಸ ಲ ಸ ತ ತ ನ ವರ ಷ - ಕನ ನಡ ಚ ತ ರರ ಗದ ಮ ದಲ ಚಲನಚ ತ ರ ಸತ ಸ ಲ ಚನ ಬ ಡ ಗಡ ವರ ಷ - ಅರ ಬ ಯದಲ ಲ ತ ಲ ಸ ದ ಪತ ತ ಯ ಯ ತ ವರ ಷ - ಜಸ ಪ ಲ
  • ರತ ನ ಬ ಯ ಕ ಯ ನ ಸರ ನ ದ ಅಕ ಲ ಮ ತ ಯ ವ ಗ ಬಲ ಯ ದ ಮ ಲ ಮ ದಲ ವ ಕ ಚ ತ ರ ಸತ ಸ ಲ ಚನ ಚ ತ ರ ಕರಣದ ವ ಳ ಪರ ಚ ತರ ದ ಕಲ ವ ದ ಕಮಲ ಬ ಯ ಅವರನ ನ ಪ ರ ಮ ವ ವ ಹವ ದರ
  • ಹಳ ಳ ಗಳ ದ ಜನ ಗ ಡ ಕಟ ಟ ಕ ಡ ಬ ದ ಕನ ನಡ ಚ ತ ರವನ ನ ನ ಡ ಸ ತ ಷಪಟ ಟರ ಸತ ಸ ಲ ಚನ ಬ ಡ ಗಡ ಯ ದ ಕ ಲವ ದ ನಗಳ ನ ತರ ತ ರ ಕ ಡ ಚ ತ ರ. ಭಕ ತಧ ರ ವ ಅಥವ ಧ ರ ವಕ ಮ ರ