ⓘ ಬಂಧು ಬಳಗ ಚಿತ್ರವು ೦೬ ಜೂನ್ ೨೦೦೮ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ನಾಗಣ್ಣರವರು ನಿರ್ದೇಶಿಸಿದ್ದಾರೆ. ಡಿ.ಕಮಲಾಕರ್ ಮತ್ತು ಎಂ.ಬಿ.ಬಾಬು ಈ ಚಿತ್ರವನ್ನು ನಿರ್ಮಾ ..

                                     

ⓘ ಬಂಧು ಬಳಗ

ಬಂಧು ಬಳಗ ಚಿತ್ರವು ೦೬ ಜೂನ್ ೨೦೦೮ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ನಾಗಣ್ಣರವರು ನಿರ್ದೇಶಿಸಿದ್ದಾರೆ. ಡಿ.ಕಮಲಾಕರ್ ಮತ್ತು ಎಂ.ಬಿ.ಬಾಬು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ರವರು ನಾಯಕನ ಪಾತ್ರದಲ್ಲಿ ಮತ್ತು ಪೂನಂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

                                     

1. ಚಿತ್ರದ ಹಾಡುಗಳು

 • ಕಾಸು ಬೇಡ ಕವಡೆ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ
 • ಅಮ್ಮ ಈ ಜೀವ ನಿನ್ನದಮ್ಮ - ಎಸ್.ಪಿ.ಬಾಲಸುಬ್ರಾಮಣ್ಯಂ
 • ಕೂಗಲು ಕರೆಯಲೂ ಸೆರಲೂ - ಮಧು ಬಾಲಕೃಷ್ಣ, ನಂದಿತ
 • ಮದುವೆ ಎಂದರೆ ಸಂಭ್ರಮ - ಮಧು ಬಾಲಕೃಷ್ಣ, ನಂದಿತ
 • ನಿನ್ನ ಬಿಟ್ತು ನಾನು - ಕುನಲ್ ಗಂಜವಾಲ
 • ಅವತ್ತು ನನ್ನ ಕದ್ಯ - ನಂದಿನಿ ಹಂಸಲೇಖ, ಹೇಮಂತ್ ಕುಮಾರ್, ಅನುರಾಧ ಭಟ್
                                     
 • ಶ ಸ ತ ರ ಯವರ ಕ ನ ಯ ಸ ರ ಳ ದರ ಮ ತರ ಪತ ನ ಇಬ ಬರ ಪ ತ ರರ ಮತ ತ ಅಪ ರ ಬ ಧ ಬಳಗ ಮತ ತ ಮ ತ ರರನ ನ ಅಗಲ ದ ದ ರ ಸದ ಶ ವನಗರದ ಅವರ ಮನ ಯಲ ಲ ಶ ಕ ರವ ರದ ಮಧ ಯ ನ ಹದವರ ಗ
 • ಮ ಡ ಮನ ಗ ತ ರಳ ತ ತ ರ ಚರಗಕ ಕ ಕ ಲವರ ಸ ಮ ತ ಮ ಡ ವ ದ ಎ ದ ಕರ ಯ ವರ ರ ತನ ಬ ಧ ಬಳಗ ಎಲ ಲರ ಚರಗದ ಆಚರಣ ಯಲ ಲ ಪ ಲ ಗ ಡ ಹ ಲದಲ ಲ ಎಲ ಲರ ಸಹಭ ಜನ ಮ ಡ ಸ ಭ ರಮ ಸ ತ ತ ರ
 • ಪತ ನ ಲಕ ಷ ಮ ದ ವ ಪ ತ ರರ ದ ಅಶ ಕವರ ಧನ ಅನ ತವರ ಧನ ಆನ ದವರ ಧನ ಅಪ ರ ಬ ಧ - ಬಳಗ ಹ ಗ ಶ ಷ ಯವರ ಗವನ ನ ಅಗಲ ದ ದ ರ ಧರ ಮಸ ಥಳದ ಧರ ಮ ಧ ಕ ರ ಡ ವ ರ ದ ರ ಹ ಗ ಗಡ
 • ಹ ಚ ಕ ಡರ ಅವರ ಕ ಟ ಬಕ ಕ ಇದ ಸ ತರ ಹ ಡ ಸಲ ಲ ಲ, ಏಕ ದರ ಅವರ ತಮ ಮ ಬ ಧ - ಬಳಗ ಮತ ತ ಸ ಥಳ ಯ ಜನರ ಪ ರಕ ರ ಮಹ ಳ ಗ ಶ ಕ ಷಕ ಯ ಗ ವ ದ ದ ಸ ಕ ತ ಎನ ನ ವ ಅಭ ಪ ರ ಯವ ತ ತ
 • ಹ ಗ ವ ಮತ ತ ಬರ ವ ಯ ಹ ಸ ಯನ ಡ ವ ಎ ದ ತ ಸತ ಯವ ನಮ ಮ ತ ಯ ತ ದ ಸತ ಯವ ನಮ ಮ ಬ ಧ ಬಳಗ ಸತ ಯ ವ ಕ ಯಕ ತಪ ಪ ನಡ ದರ ಮ ಚ ಚನ ಪರಮ ತ ಮನ ಸತ ಯವ ಭಗವ ತನ ಬ ಪ ಣ ಯಕ ಟ ಯ
 • ಹ ಡ ನಲ ಲ ನ ತ ಯ ಎಳ ಗಳನ ನ ಗ ರ ತ ಸಬಹ ದ ಸತ ಯವ ನಮ ತ ಯ ತ ದ ಸತ ಯವ ನಮ ಬ ಧ ಬಳಗ ಸತ ಯ ವ ಕ ಯಕ ತಪ ಪ ನದ ದರ ಮ ಚ ಚನ ಪರಮ ತ ಮನ ... ನ ಷ ಪಕ ಷಪ ತತ ಕ ಷಮ ನಮ ರತ