ⓘ ಪುಣ್ಯಕೋಟಿ ತಯಾರಿಕೆಯ ಹಂತದಲ್ಲಿರುವ, ಇನ್ನೂ ಬಿಡುಗಡೆಯಾಗದ ಸಂಸ್ಕೃತ ಭಾಷೆಯ ಭಾರತೀಯ ಅನಿಮೇಷನ್ ಚಿತ್ರವಾಗಿದೆ, ಈ ಚಿತ್ರವನ್ನು ರವಿಶಂಕರ್ ವಿ ನಿರ್ದೇಶಿಸಿದ್ದಾರೆ.ಈ ಚಲನಚಿತ್ರವನ್ನು ವಿವಿಧ ಮೂಲ ..

                                     

ⓘ ಪುಣ್ಯಕೋಟಿ

ಪುಣ್ಯಕೋಟಿ ತಯಾರಿಕೆಯ ಹಂತದಲ್ಲಿರುವ, ಇನ್ನೂ ಬಿಡುಗಡೆಯಾಗದ ಸಂಸ್ಕೃತ ಭಾಷೆಯ ಭಾರತೀಯ ಅನಿಮೇಷನ್ ಚಿತ್ರವಾಗಿದೆ, ಈ ಚಿತ್ರವನ್ನು ರವಿಶಂಕರ್ ವಿ ನಿರ್ದೇಶಿಸಿದ್ದಾರೆ.ಈ ಚಲನಚಿತ್ರವನ್ನು ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸಿ ಮತ್ತು ವಿವಿಧ ಕಡೆಗಳಿಂದ ಮತ್ತು ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ತಯಾರಿಸಲಾಗುತ್ತಿದೆ.

ಪುಣ್ಯಕೋಟಿ ಜುಲೈ 2019 ರಲ್ಲಿ ಬಿಡುಗಡೆಯಾಗಬೇಕಿದ್ದ ಮೊದಲ ಸಂಸ್ಕೃತ ಅನಿಮೇಟೆಡ್ ಚಲನಚಿತ್ರವಾಗಿದೆ. ಇದು ರವಿಶಂಕರ್ ವಿ ಮಕ್ಕಳಿಗಾಗಿ ಬರೆದ ಚಿತ್ರ ಪುಸ್ತಕದ ರೂಪಾಂತರವಾಗಿದೆ.

                                     

1. ಕಥಾವಸ್ತು

ಈ ಚಿತ್ರವು ಎಲ್ಲಾ ಸಮಯದಲ್ಲೂ ಸತ್ಯವನ್ನು ಮಾತನಾಡುವ ಹಸುವಿನ ಬಗ್ಗೆ ಕನ್ನಡ ಭಾಷೆಯಲ್ಲಿ ಬರೆದ ಗೋವಿನ ಹಾಡು ಎಂಬ ಕರ್ನಾಟಕದ ಪ್ರಸಿದ್ಧ ಜಾನಪದ ಕಥೆಯನ್ನು ಆಧರಿಸಿದೆ. ಜಾನಪದ-ಹಾಡಿನ ಮೂಲ ಮೂಲವೆಂದರೆ ಪದ್ಮ ಪುರಾಣದ ಶ್ರೀಕಿ ಖಂಡದ ಹದಿನೆಂಟನೇ ಅಧ್ಯಾಯ.ಈ ಕಥೆಯು ಮನುಷ್ಯ-ಪ್ರಾಣಿಗಳ ಸಂಘರ್ಷವನ್ನು ಮನರಂಜನೆಯ ಮತ್ತು ತಿಳಿವಳಿಕೆಯ ರೂಪದಲ್ಲಿ ಚಿತ್ರಿಸುತ್ತದೆ. ಚಲನಚಿತ್ರವು ಪ್ರಾಮಾಣಿಕತೆಯ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂದೇಶವನ್ನು ಸಾರುತ್ತದೆ. ಈ ಕಥೆಯು ವೈದಿಕ ಕಾಲದಲ್ಲಿ ಕಾವೇರಿ ನದಿಯ ದಡದಲ್ಲಿರುವ ಕರುನಾಡು ಎಂಬ ಹಳ್ಳಿಯಲ್ಲಿ ನಡೆದಿರುವಂತೆ ಚಿತ್ರಿಸಲಾಗಿದೆ.

                                     

2. ತಯಾರಿಕೆಯ ತಂಡ

 • ನಿರ್ದೇಶಕ: ರವಿಶಂಕರ್ ವಿ
 • ಸಂಗೀತ: ಇಸಿಗ್ನಾನಿ ಇಳಯರಾಜಾ
 • ಸಾಹಿತ್ಯ: ಶಂಕರ್ ರಾಜಾರಾಮನ್
 • ಸಂಪಾದಕ: ಮನೋಜ್ ಕಣ್ಣೋತ್
 • ಮಾರ್ಗದರ್ಶನ: ಮೋಹನ್‌ದಾಸ್ ಪೈ
 • ಧ್ವನಿ ವಿನ್ಯಾಸ: ರಾಬಿನ್ ಕೆ
 • ಸಂವಹನ: ಗೀಗಿ ಮ್ಯಾಥ್ಯೂಸ್
 • ಸೃಜನಶೀಲ ನಿರ್ದೇಶಕ: ಗಿರೀಶ್ ಎ.ವಿ

ಧ್ವನಿ ನೀಡಿದವರು

೧. ಪುಣ್ಯಕೋಟಿ-ರೇವತಿ ೨. ಅರ್ಬುಟ-ನರಸಿಂಹಮೂರ್ತಿ ೩. ಕಾಳಿಂಗ-ರೋಜರ್ ನಾರಾಯಣ್ ೪. ಗೋಪಾಜಿ-ಪ್ರೋ.ಎಸ್,ಆರ್.ಲೀಲಾ ೫. ಮುಖ್ಯಸ್ಥ-ವಿದ್ಯಾಶಂಕರ್ ೬. ಪುಟ್ಟ-ಸ್ನೇಹಾ ರವಿಶಂಕರ್ ೭. ಚಿನ್ನ-ಸುಧನ್ವ ಪ್ರಸಾದ್ ೮. ಪುಷ್ಪಾ-ಸಾಗರಿಕಾ ೯. ಕಾವೇರಿ-ಮಾಧವಿ ಹೆಗ್ಡೆ ೧೦. ಪಂಗಿ-ಮಾಧವಿ ಹೆಗ್ಡೆ ೧೧.ಕುಂಗಿ-ಅನುಪಮಾ ಹೊಸಕೆರೆ ೧೨.ಗಂಗಮ್ಮ-ಅನುಪಮಾ ಹೊಸಕೆರೆ ೧೩. ಇಂಜಿನಿಯರ್-ವಿದ್ಯಾಶಂಕರ್ ೧೪. ವಣಿಕ-ಆನಂದ್ ರಾಜಮಣಿ ೧೫.ಪುರೋಹಿತ-ಆನಂದ್ ರಾಜಮಣಿ

                                     
 • : ಕನ ನಡ ಯ ಲ ಲದ ಮನ - ಕ ದ ಬರ - ಕ ಕ ಮ ಭ ಗ ಯ - ಪ ಣ ಯಕ ಟ - ತ ಗ ಲ - ಜ ಕ ಲ - ಬ ಗ ರ - ಮ ಗಲ ಯ - ನ ದ ನ
 • ಹ ಲ ಗ ತನ ನ ಕ ದನನ ನ ನ ನ ಯ ತ ತ ಬರ ತ ತ ದ ದ ಪ ಣ ಯಕ ಟ ಕ ಣ ಸ ತ ತದ ಅದನ ನ ಹ ಲ ಅಡ ಡಗಟ ಟ ತ ನ ನಬಯಸ ತ ತದ ಪ ಣ ಯಕ ಟ ತನ ನ ಕ ದನ ಗ ಹ ಲ ಕ ಡ ಸ ಮತ ತ ಹ ಲ ಯ ಬಳ ಗ
 • ದ ದ ಭ ಪ ರಮ ಖರ ಕವನಗಳ ಭ ವ ತ ಸವ ಸ ಮಧ ರ - ಕ ನ ಯ ಧ ವನ ಸ ರ ಳ ಯ ರ ಹ ತವರ ಪ ಣ ಯಕ ಟ ಚ ತ ರಕ ಟ ಶ ವಯ ಗ ಅಕ ಕಮಹ ದ ವ ಘಳ ಗ ಮ ಡ ಮಡ ದವರ ಜ ಗದ ಸ ರ ಬ ಳಕ ನಲ ಲ
 • ಮ ಗ ಲ ಪ ರ ತ ಇಲ ಲದ ಮ ಲ ಕಲ ಯ ಣ ರ ಖ ಮ ತ ತ ನ ತ ರಣ ಸ ರ ಯಕ ತ ಮ ಘ ಮ ದ ರ ಪ ಣ ಯಕ ಟ ಕತ ತ ಗಳ ಸ ರ ಕತ ತ ಗಳ ರ ಷ ನರಸ ಹ ಎದ ಗ ರ ಕ ಅಣ ಣ ಬ ಡ ಕ ಚ ತನ ಯ ಅವರ
 • ಮ ತ ಗಳ ಕಥ ಗ ರ ರ ಮಚ ದ ರರ ಬಗ ಗ ಹ ಚ ಚ ನ ಬ ಳಕ ನ ಡ ವ ತದ ದ ಗ ದ ಅರ ಬ ದ ಮತ ತ ಪ ಣ ಯಕ ಟ ಕನ ನಡದ ಕಥ ಗಳ ಸ ದರ ಭದಲ ಲ ಒ ದ ಹ ಸಬಗ ಯ ಕಥ ಅವನ, ಅವಳ, ನ ರ ಪಕನ ವ ಯ ಸ ಗಳನ ನ
 • ತ ತ ತ ರ ನ ಗರ ಹ ವ ನಮ ಮ ಮನ ಲ ದ ಪ ಪನ ರ ಉದ ಕ ದನ ಬ ದ - ಗ ವ ನ ಹ ಡ ಪ ಣ ಯಕ ಟ ಯ ಕಥ ಮಕ ಕಳ ನ ಟಕ ಒಗಟ ಪ ರವ ಸ ಲ ಖನಗಳ ಪ ರವ ಸ ಗ ರ ಥಗಳ ಅಪ ರ ವ ಪಶ ಚ ಮ
 • ಕ ನ ನ ಗ ಳ ಯಕ ಷಗ ನ ಮ ದ ರ ಮ ಲ ಕವ ತ ಗಳ ಹ ಚ ಚ ಜ ಗ ಯ ಹ ಡ ಅಪ ರಕಟ ತ ಸತ ಯವತ ಶಪಥ ಮತ ತ ಪ ಣ ಯಕ ಟ ಯಕ ಷಗ ನ ಪ ರಸ ಗಗಳ ಗ ವರ ಣ ದ ಧರಣ ಯಕ ಷಗ ನ ಗಜ ಸ ರ ವಧ ಯಕ ಷಗ ನ - ಅಪ ರಕಟ ತ
 • ಅದರಲ ಲ ಹ ರಣ ಣಯ ಯನವರ ಪ ತ ರ ವಹ ಸ ದ ದರ ಉದಯ ಟ ವ ಯಲ ಲ ಪ ರಸ ರವ ಗ ತ ತ ದ ದ ಪ ಣ ಯಕ ಟ ಅಮ ತ ವ ಹ ನ ಧ ರ ವ ಹ ಗಳಲ ಲ ಯ ಮ ಸ ಟರ ಹ ರಣ ಣಯ ಯನವರ ಅಭ ನಯ ಸ ದ ದರ ಸ ಪ ರದ ಯ