ⓘ ಮೈನಾ ಚಿತ್ರ. ಮೈನಾ ನಾಗಶೇಖರ್ ಇವರು ಬರೆದು ನಿರ್ದೇಶಿಸಿದ ೨೦೧೩ ರ ಕನ್ನಡ ಭಾಷೆಯ ಪ್ರಣಯ ನಾಟಕ ಚಿತ್ರ. ನಿಜ ಜೀವನದ ಘಟನೆಯನ್ನು ಆಧರಿಸಿ, ಈ ಚಿತ್ರವನ್ನು ಎಸ್.ರಾಜ್‌ಕುಮಾರ್‌ಗಾಗಿ ವಜ್ರೇಶ್ವರಿ ಕ ..

                                     

ⓘ ಮೈನಾ(ಚಿತ್ರ)

ಮೈನಾ ನಾಗಶೇಖರ್ ಇವರು ಬರೆದು ನಿರ್ದೇಶಿಸಿದ ೨೦೧೩ ರ ಕನ್ನಡ ಭಾಷೆಯ ಪ್ರಣಯ ನಾಟಕ ಚಿತ್ರ. ನಿಜ ಜೀವನದ ಘಟನೆಯನ್ನು ಆಧರಿಸಿ, ಈ ಚಿತ್ರವನ್ನು ಎಸ್.ರಾಜ್‌ಕುಮಾರ್‌ಗಾಗಿ ವಜ್ರೇಶ್ವರಿ ಕಂಬೈನ್ಸ್ ತಂಡವು ನಿರ್ಮಿಸಿದೆ. ಚೇತನ್‌ ಕುಮಾರ್‌ ಮತ್ತು ನಿತ್ಯಾ ಮೆನನ್‌ ಇವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಸ್ಸೀ ಗಿಫ್ಟ್ ಇವರು ಈ ಚಿತ್ರದ ಸಂಗೀತ ನಿರ್ದೇಶಕರು. ಈ ಚಲನಚಿತ್ರವು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದು ಕನ್ನಡದ ಅತ್ಯುತ್ತಮ ಚಲನಚಿತ್ರ ಎಂಬ ಬಿರುದನ್ನು ಪಡೆಯಿತು. ಈ ಚಿತ್ರವನ್ನು ಪ್ರಸ್ತುತ ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ.

                                     

1. ಕಥಾವಸ್ತು

ಸತ್ಯ ಚೇತನ್ ಕುಮಾರ್ ಇವರನ್ನು ಪೊಲೀಸರು ಬೆನ್ನಟ್ಟುವ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ಆತನ ಮೇಲೆ ೩೪ ನೇ ಸರಣಿ ಕೊಲೆ ಪ್ರಕರಣದ ಆರೋಪವಿದ್ದು, ಅಪರಾಧಿಯನ್ನು ಆರೋಪದ ಮೇಲೆ ಬೆಂಗಳೂರಿಗೆ ಸಾಗಿಸುವಾಗ, ತನ್ನನ್ನು ಬಂಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಅಧಿಕಾರಿ ಎಸಿಪಿ ಬಿ. ಬಿ. ಅಶೋಕ್ ಕುಮಾರ್ ಆರ್. ಶರತ್‌ಕುಮಾರ್ ಅವರೊಂದಿಗೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಾನೆ. ಈ ರೀತಿ ಪ್ರಾರಂಭಗಳ್ಳುವ ಚಿತ್ರವು ಅಂತಿಮವಾಗಿ ಸತ್ಯ ಮತ್ತು ಮೈನಾಳ ಸಾವಿನೊಂದಿಗೆ ಚಿತ್ರವು ಮುಕ್ತಾಯವಾಗುತ್ತದೆ.

                                     

2. ಸಾರಾಂಶ

ಸತ್ಯ ಚೇತನ್ ಕುಮಾರ್ ಇವರನ್ನು ಪೊಲೀಸರು ಬೆನ್ನಟ್ಟುವ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ಆತನ ಮೇಲೆ ೩೪ ನೇ ಸರಣಿ ಕೊಲೆ ಪ್ರಕರಣದ ಆರೋಪವಿದ್ದು, ಅಪರಾಧಿಯನ್ನು ಆರೋಪದ ಮೇಲೆ ಬೆಂಗಳೂರಿಗೆ ಸಾಗಿಸುವಾಗ, ತನ್ನನ್ನು ಬಂಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಅಧಿಕಾರಿ ಎಸಿಪಿ ಬಿ. ಬಿ. ಅಶೋಕ್ ಕುಮಾರ್ ಆರ್. ಶರತ್‌ಕುಮಾರ್ ಅವರೊಂದಿಗೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಾನೆ. ಸತ್ಯ ಚೇತನ್‌ ಕುಮಾರ್‌ ಈ ಚಿತ್ರದಲ್ಲಿ ದುಧ್‌ಸಾಗರ್ ಜಲಪಾತದ ಬಳಿ ರಿಯಾಲಿಟಿ ಗೇಮ್ ಶೋನಲ್ಲಿ ಸ್ಪರ್ಧಿಯಾಗಿರುತ್ತಾನೆ. ಒಂದು ಕಾರ್ಯದಲ್ಲಿ, ಅವನಿಗೆ ಸಾಧ್ಯವಾದಷ್ಟು ಹಣವನ್ನು ಸಂಗ್ರಹಿಸಬೇಕೆಂಬ ಟಾಸ್ಕ್ ಕೊಡಲಾಗುತ್ತದೆ. ಅದರ ಪ್ರಕಾರ ಸ್ಪರ್ಧಿಗಳು ತಮ್ಮ ಅಸಲಿ ಗುರುತನ್ನು ಯಾರಿಗೂ ತಿಳಿಸದೆ ಈ ಕಾರ್ಯವನ್ನು ಮಾಡಬೇಕಾಗಿತ್ತು. ಹಾಗಾಗಿ ಸತ್ಯ ಭಿಕ್ಷುಕನ ವೇಷ ಧರಿಸಿಕೊಂಡು ಅಂಗವಿಕಲನಾಗಿ ನಟಿಸುತ್ತಾ ಭಿಕ್ಷೆ ಬೇಡುವ ಸಮಯದಲ್ಲಿ ರೈಲಿನಲ್ಲಿ ಅವನು ಮೈನಾ ನಿತ್ಯಾ ಮೆನೆನ್ ಎಂಬ ಹುಡುಗಿಯನ್ನು ಗುರುತಿಸುತ್ತಾನೆ ಮತ್ತು ಅವನು ತಕ್ಷಣ ಅವಳಿಂದ ಮೋಹಗೊಳ್ಳುತ್ತಾನೆ. ಅವಳು ಅವನಿಗೆ ₹ ೧೦೦ ರ ನೋಟು ಕೊಟ್ಟು ಅದನ್ನು ದುರುಪಯೋಗ ಬಳಸದೆ ಉಪಯೋಗಿಸಬೇಕೆಂಬ ಮಾತನ್ನು ಹೇಳುತ್ತಾಳೆ. ಆಟದ ನಿಯಮದ ಪ್ರಕಾರ ಸತ್ಯ ಆ ಹಣವನ್ನು ಆಟದ ಮುಖ್ಯಸ್ಥನಿಗೆ ನೀಡಬೇಕಾಗಿತ್ತು ಆದರೆ ಭಾವನೆಗಳೊಳಗಾಗಿ ಅವನು ನಿರಾಕರಿಸಿ ಆಟದಿಂದ ಹೊರಬೀಳಲು ಇಷ್ಟಪಡುತ್ತಾನೆ. ನಂತರ ಅವನು ಅದೇ ರೈಲಿನಲ್ಲಿ ಭಿಕ್ಷೆ ಬೇಡುವ ಬದಲು ದಿನಪತ್ರಿಕೆಯನ್ನು ಹಂಚಲು ಶುರುಮಾಡುತ್ತಾನೆ. ಇದು ಮೈನಾಳನ್ನು ಅಪಾರವಾಗಿ ಸಂತೋಷಪಡಿಸುತ್ತದೆ. ಇದರಿಂದಾಗಿ ದಿನ ಕಳೆದಂತೆ ಅವರಿಬ್ಬರೂ ಇನ್ನಷ್ಟೂ ಹತ್ತಿರವಾದರು. ಅವಳು ಅಂಗವಿಕಲೆ ಎಂದು ಹೇಳುವ ಮುನ್ನವೇ ಅವಳ ಕೈಚೀಲದ ಕಳ್ಳತನವಾಗುತ್ತದೆ. ಈ ಘಟನೆಯಿಂದ ಮೈನಾ ಅಂಗವಿಕಲೆ ಎಂಬ ಸತ್ಯ ತಿಳಿಯುತ್ತದೆ ಹಾಗೂ ಮೈನಾಳಿಗೆ ಸತ್ಯ ಅಂಗವಿಕಲನಲ್ಲ ಎಂಬ ಮಾತು ತಿಳಿಯುತ್ತದೆ. ನಿಜ ತಿಳಿದ ಮೇಲೂ ಸತ್ಯ ಅವಳನ್ನು ಒಪ್ಪಿಕೊಳ್ಳುತ್ತಾನೆ ಎಂಬ ಭರವಸೆ ಅವಳಿಗಿರಲಿಲ್ಲ. ಆದರೆ ಸತ್ಯನು ಮೈನಾಳನ್ನು ಯಾವಾಗಲೂ ಇಷ್ಟಪಡುತ್ತೇನೆ ಎಂಬ ಮಾತನ್ನು ವ್ಯಕ್ತಪಡಿಸುತ್ತಾನೆ. ನಂತರ ಇಬ್ಬರೂ ಮದುವೆಯಾಗಿ ಬೆಂಗಳೂರಿಗೆ ತೆರಳುತ್ತಾರೆ. ಹೀಗೆ ಅವರಿಬ್ಬರ ಪ್ರೀತಿ ಶುರುವಾಯಿತು. ಈ ರೀತಿ ಪ್ರಾರಂಭಗಳ್ಳುವ ಚಿತ್ರವು ಅಂತಿಮವಾಗಿ ಸತ್ಯ ಮತ್ತು ಮೈನಾಳ ಸಾವಿನೊಂದಿಗೆ ಮುಕ್ತಾಯವಾಗುತ್ತದೆ.

                                     

3. ಪ್ರೊಡಕ್ಷನ್

ಮೈನಾ ನಿಜ ಜೀವನದ ಘಟನೆಯನ್ನು ಆಧರಿಸಿದೆ. ೧೦೦ ಕ್ಕೂ ಹೆಚ್ಚು ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಾಜಿ ಕಾಪ್ ಬಿ.ಬಿ ಅಶೋಕ್ ಕುಮಾರ್ ಅವರು ನಿರ್ದೇಶಕರಿಗೆ ಕೊಲೆ ರಹಸ್ಯವನ್ನು ವಿವರಿಸಿದ್ದು ಅದು ಕಥೆಯ ವಿಷಯವಾಯಿತು. ಕ್ಯಾಮರಾಮ್ಯಾನ್ ಕಾಶಿ, ಸಂಪಾದಕ ಜಾನಿ ಹರ್ಷ, ಮತ್ತು ಸಂಜು ವೆಡ್ಸ್ ಗೀತಾ ಚಿತ್ರದ ಸಂಗೀತ ನಿರ್ದೇಶಕರಾದ ಜಸ್ಸೀ ಗಿಫ್ಟ್ ಅವರನ್ನು ನಿರ್ದೇಶಕ ನಾಗಶೇಖರ್ ತಮ್ಮ ತಂಡದಲ್ಲಿ ಉಳಿಸಿಕೊಂಡಿದ್ದರು. ಈ ಚಿತ್ರದ ಚಿತ್ರೀಕರಣವು ಕರ್ನಾಟಕದ ಕೊಂಕಣ ಪ್ರದೇಶದಾದ್ಯಂತ ಕರ್ನಾಟಕ ಮತ್ತು ಗೋವಾದ ಗಡಿಯಲ್ಲಿರುವ ದುಧ್‌ಸಾಗರ್ ಜಲಪಾತಗಳಂತಹ ಸ್ಥಳಗಳನ್ನು ಒಳಗೊಂಡಂತೆ ಮಾಡಲಾಯಿತು. ಸ್ಥಳಗಳು ಉತ್ತರ ಕನ್ನಡದ ಕರಾವಳಿಯನ್ನೂ ಸಹ ಒಳಗೊಂಡಿವೆ.

                                     
  • ಮ ನಲ ಲ ಬ ಡ ಗಡ ಯ ದ ಚ ತ ರ ಈ ಚ ತ ರವನ ನ ಸ ಮ ರವರ ನ ರ ದ ಶ ಸ ದ ದ ರ ಎ ಎಸ ಕ ರ ತ ರವರ ನ ರ ಮ ಸ ದ ದ ರ ಲ ನ ಮ ಲ ನನ ನ ಮ ನ - ಎಸ ಪ ಬ ಲಸ ಬ ರ ಮಣ ಯ
  • ಶ ರ ರ ಮಚ ದ ರ ಕ ರ ಬನ ರ ಣ ಅಪ ಪ ಅಭ ಮ ಲನ ಜ ಕ ಮ ನ ಸ ಮ ತ ರ ಪ ಷಕ ಪ ತ ರದಲ ಲ ನಟ ಸ ದ ಯಶಸ ವ ಕನ ನಡ ಚ ತ ರಗಳ ಅಗ ನ ನಚತ ರಮ
  • ಎ ಬ ಧ ರ ವ ಹ ಎನ ಎಸ ಶ ಕರ ನ ರ ದ ಶನದ ಈ ಧ ರ ವ ಹ ಯಲ ಲ ಮ ಸ ಟರ ಮ ಜ ನ ಥ ಮ ನ ಚ ದ ರ ಮ ತ ದವರ ನಟ ಸ ದ ದರ ಕ ಲ ಜ ನ ಹ ಡ ಗರ ಒಮ ಮ ಟ ರಕ ಕ ಗ ಹ ರಟ ಗ ಅವರ ದ ಗ
  • ಕತ ಪ ರಶಸ ತ ಗ ಶ ರ ಲಲ ತ ಚ ತ ರ ಹಜ ಅತ ಯ ತ ತಮ ಚ ತ ರ ಕತ ಪ ರಶಸ ತ ಗ ಜಯತ ರ ಥ ಟ ನ ಅತ ಯ ತ ತಮ ಸ ಭ ಷಣ ಗ ಗ ನ ಗಶ ಖರ ಮ ನ ಅತ ಯ ತ ತಮ ಛ ಯ ಗ ರಹಣ ಪ ರಶಸ ತ ಗ
  • ನಮ ಮ ನಡ ವ ಬದ ಕ ದ ದ ರ ಎ ದ ನ ಬ ಸ ಕ ಳ ಳಲ ಸ ಹಸಪಡಬ ಕ ಆ ದ ನಗಳ ಮ ನ ಬ ರ ಗ ಳ ಹ ಸ ಚ ತ ರ - ರ ಜ ರ ಣ ಸ ಮ ರ 3 ವರ ಷಗಳ ಬಳ ಕ ಬಣ ಣ ಹಚ ಚಲ ತಯ ರ ಗ ರ ವ ನಟ ಚ ತನ
  • ಗ ಳ ಗಳ ನ ಯ ಗ ಗ ಯ ವ ಗಲ ಎಲ ಹಸ ರ ಬಣ ಣದ ದ ರವನ ನ ಉಪಯ ಗ ಸಲ ಗ ತ ತದ ಇವನ ನ ತ ತ ಮ ನ ಎ ದ ಕರ ಯ ವ ದ ಟ ತ ವರ ಕಲ ಪತ ತ ತ ವರ ಯ ಚ ತ ರದ ಸ ರ ಗಳ ಇವನ ನ ಸ ರಗ ನಲ ಲ
  • ನಗರದ ವ ನ ಶಕ ರ ಜ ವ ಗಳಲ ಲ ಸ ಧ ರಣ ಮ ನ ಕ ಡ ನ ಪ ರ ವ ಳ, ಕ ದ ಬಣ ಣದ ಇಲ ಯ ರ ಪ ಯನ ಕಣಜ, ಸ ಧ ರಣವ ದ ಸ ಟ ರ ಲ ಗ ಸಣ ಣ ಮ ನ ಜ ತ ಯ ಹಕ ಕ ಹ ಗ ಕ ಪ ಬಣ ಣದ ನರ
  • ದ ನ ಶ ಬ ಬ ಅನ ತ ನ ಗ ಸ ಕ ಲ ಮ ಸ ಟರ ದ ನ ಶ ಬ ಬ ವ ಷ ಣ ವರ ಧನ ಮತ ತ ದ ಮದ ವ ನ ದ ನ ಶ ಬ ಬ ಅನ ತ ನ ಗ ಮ ನ ನ ಗಶ ಖರ ಚ ತನ ನ ತ ಯ ಮ ನನ