ⓘ ಸಿಂಗ, ಚಲನಚಿತ್ರ. ಸಿಂಗ 2019ರ ಕನ್ನಡ ಭಾಷೆಯ ಚಲನಚಿತ್ರ, ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ,ಅಧಿತಿ ಪ್ರಭುದೇವ, ತಾರಾ ಮತ್ತು ಅರುಣಾ ಬಾಲರಾಜ್ ಮುಖ್ಯ ಪಾತ್ರಗ ..

                                     

ⓘ ಸಿಂಗ (ಚಲನಚಿತ್ರ)

ಸಿಂಗ 2019ರ ಕನ್ನಡ ಭಾಷೆಯ ಚಲನಚಿತ್ರ, ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ,ಅಧಿತಿ ಪ್ರಭುದೇವ, ತಾರಾ ಮತ್ತು ಅರುಣಾ ಬಾಲರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಿಂಗ, ಅವರ ತಾಯಿ ಜಾನಕಮ್ಮ, ಅವರ ಪ್ರೇಯಸಿ ಗೀತಾ ಮತ್ತು ಖಳನಾಯಕ ರುದ್ರಸ್ವಾಮಿ ಅವರ ಜೀವನವನ್ನು ಆಧರಿಸಿದೆ.ಈ ಚಿತ್ರವು 2013 ರ ತಮಿಳು ಚಿತ್ರ ಕುಟ್ಟಿ ಪುಲಿಯ ರಿಮೇಕ್ ಆಗಿದೆ.

                                     

1. ಪ್ರತಿಕ್ರಿಯೆ

ವಿಮರ್ಶಾತ್ಮಕ ಪ್ರತಿಕ್ರಿಯೆ

ತಾರಾ ಅವರ ಅಭಿನಯವನ್ನು ಶ್ಲಾಘಿಸಿದ ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಈ ಚಿತ್ರಕ್ಕೆ ಐದರಲ್ಲಿ ಎರಡೂವರೆ ಸ್ಟಾರ್ ಗಳನ್ನು ನೀಡಿದರು, "ಮಾಸ್ ಚಲನಚಿತ್ರಗಳನ್ನು ಇಷ್ಟಪಡುವವರಿಗೆ ಸಿಂಗ ಒಂದು ಬಾರಿ ವೀಕ್ಷಿಸಬಹುದಾದ ಚಿತ್ರ" ಎಂದು ಬರೆದಿದ್ದಾರೆ.

                                     
  • ಆಸ ಪತ ರ ಗ ಕರ ದ ಯ ಯಲ ಲಖ ನ ನ ದ ಗ ಸ ರ ಕ ಳ ಳ ತ ತ ಳ ಈ ಕ ರ ಯದಲ ಲ ವಕ ಲ ಸ ಗ ಮತ ತ ಗ ಪ ಅವರನ ನ ಮತ ತ ಮ ಮ ಸ ರ ಕ ಳ ಳ ತ ತದ ಶ ಪವನ ನ ಹ ಗಲ ಡ ಸಲ ಈ ಹ ಡ ಗ ಯನ ನ
  • ನ ಅಕ ಟ ಬರ - ನ ಜ ನ ಕನ ನಡ ಚಲನಚ ತ ರಗಳಲ ಲ ನಟ ಸ ದ ಭ ರತ ಯ ಚಲನಚ ತ ರ ನಟ. ಅವರ ನಟ ಧ ರ ವ ಸರ ಜ ಅವರ ಸಹ ದರ, ನಟ ಅರ ಜ ನ ಸರ ಜ ಅವರ ಸ ದರಳ ಯ ಮತ ತ ಹ ರ ಯ
  • ಪ ರಮ ಳ ಜ ಷ ಯ ಕನ ನಡದ ಜನಪ ರ ಯ ಚಲನಚ ತ ರ ಮತ ತ ಕ ರ ತ ರ ಕಲ ವ ದ ನ ಯಕ ಯ ಗ ಹ ಸ ಯ ಮತ ತ ಪ ಷಕ ನಟ ಯ ಗ ಸ ಮ ರ ಕ ಕ ಹ ಚ ಚ ಕನ ನಡ ಚ ತ ರಗಳಲ ಲ ಅಭ ನಯ ಸ ರ ವ
  • ಉದ ಹರಣ ಗ ನ ವ ಚ ಸತ ಯ ನ - ನ ನ ಓದ ತ ತ ನ ಅವಳ ಲ ಜ ಸ ಥ ಳ - ಅವಳ ನ ಚ ತ ತ ಳ ಬ ಲನ ಸ ಗ ಮ ಡಸ ತ - ಎತ ತ ನ ಕ ಡ ಮ ರ ಯ ತ ಬ ಲಗ ಡ ಮ ಯ ಲ ಖ ಡ ಸ ದ ರ - ಎತ ತ ನ ಗ ಡ ಯ ಮ ಲ