ⓘ ಪ್ರೀಮಿಯರ್ ಪದ್ಮಿನಿ, ಚಲನಚಿತ್ರ. ಪ್ರೀಮಿಯರ್ ಪದ್ಮಿನಿ ರಮೇಶ್ ಇಂದಿರಾ ಬರೆದು ನಿರ್ದೇಶಿಸಿರುವ 2019 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವು ಕಿರುತೆರೆಯ ನಿರ್ಮಾಪಕಿ ಶ್ರುತಿ ನಾಯ್ಡುರ ..

                                     

ⓘ ಪ್ರೀಮಿಯರ್ ಪದ್ಮಿನಿ (ಚಲನಚಿತ್ರ)

ಪ್ರೀಮಿಯರ್ ಪದ್ಮಿನಿ ರಮೇಶ್ ಇಂದಿರಾ ಬರೆದು ನಿರ್ದೇಶಿಸಿರುವ 2019 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವು ಕಿರುತೆರೆಯ ನಿರ್ಮಾಪಕಿ ಶ್ರುತಿ ನಾಯ್ಡುರವರು ನಿರ್ಮಿಸಿರುವ ಮೊದಲ ಚಲನಚಿತ್ರ, ಇದನ್ನು ಅವರು ತಮ್ಮ ಸ್ವಂತ ಬ್ಯಾನರ್ ಶ್ರುತಿ ನಾಯ್ಡು ಚಿತ್ರ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಗ್ಗೇಶ್, ಮಧೂ, ಸುಧಾರಾಣಿ, ಹಿತಾ ಚಂದ್ರಶೇಖರ್ ಮತ್ತು ವಿವೇಕ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ಎಚ್‌ಜಿ ದತ್ತಾತ್ರೇಯ, ಭಾರ್ಗವಿ ನಾರಾಯಣ್ ಮತ್ತು ಪ್ರಮೋದ್ ಇದ್ದಾರೆ.

ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅರ್ಜುನ್ ಜನ್ಯಾ, ಛಾಯಾಗ್ರಾಹಕರಾಗಿ ಅದ್ವೈತ ಗುರುಮೂರ್ತಿ, ಸಂಕಲನಕಾರರಾಗಿ ರಾಜೇಂದ್ರ ಅರಸ್ ಕೆಲಸ ನಿರ್ವಹಿಸಿದ್ದಾರೆ.

ಈ ಚಿತ್ರವು ಮಾರ್ಚ್ 2018 ರ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು 26 ಏಪ್ರಿಲ್ 2019 ರಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜೀ ಕನ್ನಡ ವಾಹಿನಿಯಲ್ಲಿ 2019 ರ ಸೆಪ್ಟೆಂಬರ್ 29 ರಂದು ಚಲನಚಿತ್ರ ಪ್ರಸಾರವಾಯಿತು.

                                     

1. ಪಾತ್ರವರ್ಗ

  • ರಮೇಶ್ ಇಂಡಿಯಾರ
  • ಶೃತಿ ಪಾತ್ರದಲ್ಲಿ ಮಧೂ
  • ಸ್ಪಂದನ ಪಾತ್ರದಲ್ಲಿಸುಧಾರಾಣಿ
  • ವಿನಾಯಕ್ ಪಾತ್ರದಲ್ಲಿ ಜಗ್ಗೇಶ್
  • ಎಚ್.ಜಿ ದತ್ತಾತ್ರೇಯ
  • ಭಾರ್ಗವಿ ನಾರಾಯಣ್
  • ಚಾಲಕ ನಂಜುಂಡಿಯಾಗಿ ಪ್ರಮೋದ್
  • ವಿವೇಕ್ ಸಿಂಹ
  • ಹಿತಾ ಚಂದ್ರಶೇಖರ್
                                     
  • ಚಲನಚ ತ ರ ಅಭ ವ ದ ಧ ನ ಗಮ, ಇವ ಗಳ ಸರ ಕ ರದ ದ ದ ರ ತ ಪ ರ ತ ಸ ಹ. ಈ ದಶಕದಲ ಲ ಒಟ ಟ 229 ಕನ ನಡ ಚ ತ ರಗಳ ತಯ ರ ಗ ಅವ ಗಳಲ ಲ ಸ ಕಷ ಟ ಚ ತ ರಗಳ ಮ ಸ ರ ನ ಪ ರ ಮ ಯರ ಹ ಗ