ⓘ ಹುಲಿರಾಯ, ಚಲನಚಿತ್ರ. ಹುಲಿರಾಯ 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಅರವಿಂದ್ ಕೌಷಿಕ್ ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಗೇಶ್ ಕೋಗಿಲುರವರು ತಮ್ಮ ಎಸ್ಎಲ್ಎನ್ ಕ್ರಿಯೇಶನ್ಸ್ ಸಂಸ್ಥೆ ..

                                     

ⓘ ಹುಲಿರಾಯ (ಚಲನಚಿತ್ರ)

ಹುಲಿರಾಯ 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಅರವಿಂದ್ ಕೌಷಿಕ್ ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಗೇಶ್ ಕೋಗಿಲುರವರು ತಮ್ಮ ಎಸ್ಎಲ್ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲು ಮಹೇಂದ್ರ ಮತ್ತು ದಿವ್ಯ ಉರುದುಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕಾಡಿನ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಾಯಕ ನಗರದ ಬದುಕಿಗೆ ಹೊಂದಿಕೊಳ್ಳಲು ಹೇಗೆ ಕಷ್ಟ ಪಡುತ್ತಾನೆ ಎಂಬ ಕತೆಯನ್ನು ಹೇಳುತ್ತದೆ. ಅರ್ಜುನ್ ರಾಮುರವರು ಚಿತ್ರಕ್ಕೆ ಸಂಗೀತ ಮತ್ತು ರವಿರವರು ಛಾಯಾಗ್ರಹಣವನ್ನು ನೀಡಿದ್ದಾರೆ.

                                     

1. ಪಾತ್ರವರ್ಗ

 • ಪ್ರದೀಪ್
 • ರಕ್ಷೀತ್ ಶಿಂಧೆ
 • ಸುರೇಶ / ಹುಲಿರಾಯ ಪಾತ್ರದಲ್ಲಿ ಬಾಲು ನಾಗೇಂದ್ರ
 • ಮಲ್ಲಿ ಆಗಿ ಚಿರಶ್ರೀ ಅಂಚನ್
 • ರಘು ಪಾಂಡೇಶ್ವರ
 • ನಾಗೇಂದ್ರ ಕುಮಾರ್
 • ಶ್ರೀನಾಥ್ ಕೌಂಡಿನ್ಯ
 • ಕುಲದೀಪ್
 • ಹರೀಶ್ ನೀನಾಸಂ
 • ಲಚ್ಚಿ ಪಾತ್ರದಲ್ಲಿ ದಿವ್ಯ ಉರುದುಗ
 • ರೇಣು
                                     
 • ಗ ದ ದವರ ಸತ ಯ ಢ ಢ ಢ ಲ ನರನ ವ ನರನ ಮರ ಯಪ ಪನ ಸ ಹಸಗಳ ಮ ಗನ ಮದ ವ ಸ ರ ಯ ಚ ದ ರ ಹ ಲ ರ ಯ ಕನ ನಡ ನ ಡ ಮತ ತ ಕನ ನಡ ಗರ ಪರ ಪರ ಗ ಸ ಬ ಧ ಸ ದ ಪ ಸ ತಕಗಳ ಐಬ ಎಚ ಮ ಲವ ಜ ಞ ನ
 • ಪರ ವ ಸ ಟ ಡ ಯ ಸ ಓ ದ ಭ ರತ ಯ ಚಲನಚ ತ ರ ವ ತರಣ ಮತ ತ ನ ರ ಮ ಣ ಶ ಲ ಇದ ಬ ಗಳ ರ ನ ನ ಗದ ವನಹಌಯಲ ಲ ದ ಕನ ನಡ ಚ ತ ರ ದ ಯಮದ ಹ ಸರ ತ ನಟ, ನ ರ ದ ಶಕ ರಕ ಷ ತ ಶ ಟ ಟ ಯವರ
 • ನ ಗರ ಜ ವಸ ತ ರ ಕ ಲ ಟ ಟಲ ಲ ಕ ಲ ದ ರ ಸ ಮ ಗಲ ಮಡ ಲ ನ ಳ ಗತ ನ ಗರ ಜ ವಸ ತ ರ ಹ ಲ ರ ಯ ಕ ರ ತ ರ ಜ ಕಟ ಟ ಕತ ಗಳ ಸ ರ ದ ರನ ಥ ಎಸ ನ ರವಯವ ನ ಗರ ಜ ವಸ ತ ರ ದ ವರ ರಜ