ⓘ ಸತ್ಯ ಹರಿಶ್ಚಂದ್ರ, ೨೦೧೭ ಚಲನಚಿತ್ರ. ಸತ್ಯ ಹರಿಶ್ಚಂದ್ರ, 2017ರ ಭಾರತದ ಕನ್ನಡ ಭಾಷೆಯ ಹಾಸ್ಯಮಯ ರೊಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ಅವರು ಬರೆದು ನಿರ್ದೇಶಿಸಿದ್ದಾರೆ. ..

                                     

ⓘ ಸತ್ಯ ಹರಿಶ್ಚಂದ್ರ (೨೦೧೭ ಚಲನಚಿತ್ರ)

ಸತ್ಯ ಹರಿಶ್ಚಂದ್ರ, 2017ರ ಭಾರತದ ಕನ್ನಡ ಭಾಷೆಯ ಹಾಸ್ಯಮಯ ರೊಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೆ. ಮಂಜು ಅವರು ತಮ್ಮ ಕೆ.ಮಂಜು ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಶರಣ್ ಸಂಚಿತ ಪಡುಕೋಣೆ ಮತ್ತು ಭಾವನಾ ರಾವ್ ನಟಿಸಿದ್ದಾರೆ. ಅರ್ಜುನ್ ಜನ್ಯರವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಫೈಜಲ್ ಅಲಿರವರು ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. 18 ಸೆಪ್ಟೆಂಬರ್ 2016 ರಂದು ಅಧಿಕೃತವಾಗಿ ಚಿತ್ರವನ್ನು ಪ್ರಕಟಿಸಲಾಯಿತು ಮತ್ತು ಮೈಸೂರು, ಮೇಲುಕೋಟೆ ಮತ್ತು ಪೋರ್ಚುಗಲ್ ನಲ್ಲಿ ಚಿತ್ರೀಕರಣ ನಡೆಯಿತು. 20 ಅಕ್ಟೋಬರ್ 2017ರ ದೀಪಾವಳಿ ಹಬ್ಬದಂದು ಚಿತ್ರ ಬಿಡುಗಡೆಯಾಯಿತು

ಈ ಚಿತ್ರವು 2013ರ ಪಂಜಾಬಿ ಚಿತ್ರ ಸಿಂಗ್ VS ಕೌರ್ ಚಿತ್ರದ ರಿಮೇಕ್ ಆಗಿದೆ, ಇದು ಕನ್ನಡಕ್ಕೆ ರಿಮೇಕ್ ಆದ ಮೊದಲ ಪಂಜಾಬಿ ಸಿನಿಮಾ.

                                     
  • ಡ ರ ಜ ಕ ಮ ರ ಪ ರಸ ದ ದ ಚಲನಚ ತ ರ ನಟರ ಕರ ನ ಟಕದ ಅತ ಯ ತ ಜನಪ ರ ಯ ವ ಯಕ ತ ಗಳಲ ಲ ಪ ರಮ ಖರ ಕ ವಲ ನಟರ ಗ ಉಳ ಯದ ಹ ನ ನ ಲ ಗ ಯಕರ ಗ ಸಹ ಹ ಸರ ಮ ಡ ದ ದ ರ ನಟಸ ರ ವಭ ಮ
  • International Film Festival Bangalore Times Film Awards No Ball ನ ಬ ಲ 2017 Kannada Movies Info. 2016 - 12 - 06. Retrieved 2017 - 01 - 01. Pushpaka Vimana