ⓘ ಮಫ್ತಿ, ಚಲನಚಿತ್ರ. ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ..

                                     

ⓘ ಮಫ್ತಿ (ಚಲನಚಿತ್ರ)

ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರವು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಶ್ರೀಮುರುಳಿಯು ಭೂಗತ ದೊರೆ ಪಾತ್ರದಲ್ಲಿ ನಟಿಸಿರುವ ಶಿವರಾಜಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಕಥೆಯಾಗಿದೆ.

ಜುಲೈ ೨೦೧೬ ರಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು ಮತ್ತು ೧ ಡಿಸೆಂಬರ್ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು. ವಿಮರ್ಶಕ ಮತ್ತು ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು.

                                     

1. ಪಾತ್ರವರ್ಗ

 • ಭೈರತಿ ರಣಗಲ್ ತಂಡದ ಸದಸ್ಯ ಸಿಂಗನಾಗಿ ಮಧು ಗುರುಸ್ವಾಮಿ
 • ರೋನಿಯಾಗಿ ರಾಜ್ ಸೂರ್ಯ
 • ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ ಕುಮಾರ್.
 • ಚಿಕ್ಕಣ್ಣ
 • ಭೈರತಿ ರಣಗಲ್ ಅವರ ಸಹೋದರಿ ವೇದಾವತಿಯಾಗಿ ಛಾಯಾ ಸಿಂಗ್
 • ಪ್ರಕಾಶ್ ಬೆಳವಾಡಿ
 • ಶಾನ್ವಿ ಶ್ರೀವಾಸ್ತವ
 • ಭ್ರಷ್ಟ ರಾಜಕಾರಣಿ ರಘುವೀರ್ ಭಾಂದ್ರಿಯಾಗಿ ದೇವರಾಜ್
 • ಭೈರತಿ ರಣಗಲ್ ಅವರ ಬಲಗೈಬಂಟ ಶಬರಿಯಾಗಿ ಬಾಬು ಹಿರಣ್ಣಯ್ಯ
 • ಪೊಲೀಸ್ ಅಧಿಕಾರಿಯಾಗಿ ಶ್ರೀಮುರುಳಿ
 • ಸಾಧು ಕೋಕಿಲಾ
 • ಭೈರತಿ ರಣಗಲ್ ತಂಡದ ಸದಸ್ಯ ಕಾಶಿಯಾಗಿ ವಸಿಷ್ಠ ಎನ್ ಸಿಂಹ
                                     
 • ಮದ ವ ಲ - ರ ಗ ಮ ಸ ಟರ ಕನ ನಡ - ಟ ಸನ - ಬ ಲ ಡರ 1 - ಕರ ವ ವ - ಮಫ ತ - ಅ ಜನ ಪ ತ ರ - ಕಟಕ - ಕ ಜ ಎಫ - ಸ ಹ ರ - ಬ ಝ ರ ಮ ಯ ಜ ಕ
 • ಯಶ ನವ ನ ಕ ಮ ರ ಗ ಡ ಜನ ಮ ಹ ಸರ ಭ ರತ ಯ ಚಲನಚ ತ ರ ನಟ, ಮ ಖ ಯವ ಗ ಕನ ನಡ ಸ ನ ಮ ಗಳಲ ಲ ನಟ ಸ ದ ದ ರ ಚಲನಚ ತ ರಗಳಲ ಲ ಅಭ ನಯ ಸ ವದಕ ಕ ಮ ದಲ ಅವರ ರ ಗಕಲ ನ ಟಕಗಳ
 • ಪ ರಕ ಶ ಬ ಳವ ಡ ಒರ ವ ಭ ರತ ಯ ರ ಗಭ ಮ ಚಲನಚ ತ ರ ದ ರದರ ಶನ ಕಲ ವ ದರ ಮತ ತ ಪತ ರಕರ ತರ ಅವರ ಬ ಗಳ ರ ನ ಸ ಟರ ಫ ರ ಫ ಲ ಮ ಅ ಡ ಡ ರ ಮ ದ ಸಹ ಸ ಸ ಥ ಪಕರ ಸ ಮ ಜ ಕ