ⓘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ ನಿರ್ದೇಶಿಸ ..

                                     

ⓘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ: ರಾಮಣ್ಣ ರೈ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು, ಮಂಗಳೂರು, ಸುಳ್ಯ ಪರಿಸರದಲ್ಲಿ ನಡೆದಿದ್ದು ಕೆಲವು ಭಾಗಗಳು ಮಡಿಕೇರಿ ಮಾತ್ತು ಮೈಸೂರಿನಲ್ಲಿ ನಡೆದಿದೆ.

                                     

1. ತಾರಾಗಣ

  • ರಮೇಶ್ ಭಟ್: ಅನಂತ ಪದ್ಮನಾಭ ಸ್ವಾಮೀ ಎಮ್ ಎಂ ಫಾರ್ ಮ್ಯಾಚ್ ಫಿಕ್ಸಿಂಗ್ ಸಾಮಾಜಿಕ ಕಾರ್ಯಕರ್ತ ಮತ್ತು ಅನಂತ ಪದ್ಮನಾಭ ಸ್ವಾಮೀ ಪಿ ಅವರ ನೆರೆಹೊರೆ ವ್ಯಕ್ತಿ
  • ಬಾಲಕೃಷ್ಣ ಪಣಿಕ್ಕರ್: ಕಾಸರಗೋಡು ಸಹಾಯಕ ಶಿಕ್ಷಣ ಅಧಿಕಾರಿ
  • ಮಹೇಂದ್ರ ಪ್ರಸಾದ್: ಮಹೇಂದ್ರ, 7 ನೇ ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
  • ರಿಷಭ್ ಶೆಟ್ಟಿ: ಮೈಸೂರು ಪೋಲಿಸ್ ಇನ್ಸ್ಪೆಕ್ಟರ್
  • ರಾಧಾಕೃಷ್ಣ: ಸೆಬಾಸ್ಟಿಯನ್, ಪೂರ್ಣಾವಧಿ ಕುಡುಕ, ದುಬೈ ನಲ್ಲಿರುವ ಏನ್ ಆರ್ ಐ ಅವರ ಮನೆಯ ಕಾವಲುಗಾರ
  • ಸುಪೀತಾ ಶೆಟ್ಟಿ: ಉಪಾಧ್ಯಾಯ ಪತ್ನಿ ವಸಂತ ಉಪಾಧ್ಯಾಯ
  • ಪ್ರಮೋದ್ ಶೆಟ್ಟಿ: ಶಾಂತರಾಮ ಉಪಾಧ್ಯಾಯ, ಒಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಕನ್ನಡ ಕಾರ್ಯಕರ್ತ
  • ಸಪ್ತಾ ಪವೂರ್: ಉಪಾಧ್ಯಯನ ಪುತ್ರಿ ಮತ್ತು 7 ನೇ ತರಗತಿಯ ವಿದ್ಯಾರ್ಥಿ ಪಲ್ಲವಿ
  • ಅನಂತ್ ನಾಗ್: ಅನಂತ ಪದ್ಮನಾಭ. ಪಿ ಪಿ ಫಾರ್ ಪಿಕಾಕ್, ನಿವೃತ್ತ ಕ್ರಿಮಿನಲ್ ಅಧ್ಯಾಪಕ, ಸ್ವಯಂ ಘೋಷಿತ ಸಾಮಜಿಕ ಕಾರ್ಯಕರ್ತ.
  • ಪ್ರಕಾಶ ಥುಮಿನಾದ್ ಭುಜಂಗ: ಅಧಿಕಪ್ರಸಂಗಿ, ಹೊಟ್ಟೆಬಾಕ, ಊರೆಲ್ಲಾ ಖಾಲಿ ಬಿದ್ದುಕೊಂಡು ಇರುವ ಹಾಸ್ಯ ಕಲಾವಿದ
  • ಸಂಪತ್ ಕುಮಾರ್: 6 ನೇ ದರ್ಜೆಯ ವಿದ್ಯಾರ್ಥಿ ಮಮ್ಮೊಟ್ಟಿ
  • ರಂಜನ್: 7 ನೇ ಗ್ರೇಡ್ ಮೂರು ಬಾರಿ ವಿಫಲವಾದ ವಿದ್ಯಾರ್ಥಿ ಪ್ರವೀಣ ಕುಮಾರ್
  • ಶನಿಲ್ ಗುರು: ರಘು, ಉಪಾಧ್ಯಾಯನ ಮನೆಯಲ್ಲಿ ಅಡುಗೆ ಸಹಾಯಕ
  • ಡೆಮೊಕ್ರಸಿ ಸೋಹನ್ ಶೆಟ್ಟಿ: 7 ನೇ ದರ್ಜೆಯ ವಿದ್ಯಾರ್ಥಿಯಾದ ಸತೀಶ ಎಂದು
  • ಮನೀಶ್ ಹೆರೂರ್: ಮುಟ್ಟಾಳ ವಿದ್ಯಾರ್ಥಿ 7 ನೇ ತರಗತಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
                                     

2. ಚಿತ್ರೀಕರಣ

ಚಿತ್ರವನ್ನು ಸುಮಾರು 55ದಿನಗಳ ಕಾಲ ನಡೆಸಲಾಗಿತ್ತು. ಇದನ್ನು ಕಾಸರಗೋಡು, ಕುಂಬ್ಳೆ, ಬೇಕಲಕೋಟೆ, ಅನಂತಪುರ, ಸುಳ್ಯ, ಮಡಿಕೇರಿ, ಮೈಸೂರಿನಲ್ಲಿ ನಡೆಸಲಾಗಿತ್ತು. ಈ ಚಿತ್ರದ ಕೊನೆಯ ಕೋರ್ಟ್ ಸೀನ್ ಅನ್ನು ಕೇವಲ ಸಿಂಗಲ್ ಶಾಟ್ ನಲ್ಲಿ ತೆಗೆಯಲಾಗಿತ್ತು. ಈ ಸೀನ್ ನಲ್ಲಿನ ಅಭಿನಯಕ್ಕೆ ಅನಂತ್ ನಾಗ್ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ.

                                     
  • ಅತ ಯ ತ ತಮ ಸ ಯ ಜಕ - ಚ ತ ರವ ಣ ಪ ರಶಸ ತ - ಸರಕ ರ ಹ ಪ ರ ಶ ಲ ಕ ಸರಗ ಡ ಕ ಡ ಗ : ರ ಮಣ ಣ ರ Meet the voice behind Kaagadada Doniyalli Times of India
  • ರ ಮಚ ದ ರ ಹ ಜ ಜ ಗಳ ಬಸ ತ ಕ ಮ ರ ಪ ಟ ಲ ಪ ಆರ ರ ಮದ ಸ ನ ಯ ಡ ಸರ ಕ ರ ಹ ರ ಯ ಪ ರ ಥಮ ಕ ಶ ಲ ಕ ಸರಗ ಡ ಕ ಡ ಗ : ರ ಮಣ ಣ ರ ರ ಷಭ ಶ ಟ ಟ ರ ಷಭ ಶ ಟ ಟ