ⓘ ಸಂಹಾರ, ಚಲನಚಿತ್ರ. ಸಂಹಾರ ೨೦೧೮ ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರ ಗುರು ದೇಶಪಾಂಡೆ ಅವರು ನಿರ್ದೇಶಿಸಿರುವ ಥ್ರಿಲ್ಲರ್ ಚಿತ್ರ.ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ ಮುಖ್ಯ ಭೂಮಿಕೆಯಲ ..

                                     

ⓘ ಸಂಹಾರ (ಚಲನಚಿತ್ರ)

ಸಂಹಾರ ೨೦೧೮ ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರ ಗುರು ದೇಶಪಾಂಡೆ ಅವರು ನಿರ್ದೇಶಿಸಿರುವ ಥ್ರಿಲ್ಲರ್ ಚಿತ್ರ.ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.ರವಿ ಬಸ್ರೂರು ಅವರು ಚಿತ್ರಕ್ಕೆ ಸಂಗೀತ ಮತ್ತು ಹಿನ್ನಲೆ ಸಂಗೀತ ನೀಡಿದ್ದಾರೆ. ಜಗದೀಶ್ ವಾಲಿ ಅವರು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ತಮಿಳಿನ ರೋಹಿನ್ ವೆಂಕಟೇಶನ್ ನಿರ್ದೇಶನದ ಅದೇ ಕಣ್ಗಳ್ ಚಿತ್ರದ ರೀಮೇಕ್.

ಈ ಚಿತ್ರವು ಪ್ರತೀಕಾರದ ಕಥೆಯನ್ನು ಹೊಂದಿದೆ, ಚಿರಂಜೀವಿ ಸರ್ಜಾ ಹುಟ್ಟು ಕುರುಡನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಮಂಗಳೂರು ಮತ್ತು ಸುತ್ತಲಿನ ಕರಾವಳಿ ಪ್ರದೇಶದಲ್ಲಿ ಚಿತ್ರೀಕರಿಸಲಾಯಿತು.

                                     
  • ಅ ಜನ ಪ ತ ರ - ಕಟಕ - ಕ ಜ ಎಫ - ಸ ಹ ರ - ಬ ಝ ರ ಮ ಯ ಜ ಕ - ಭ ತಯ ಯನ ಮ ಮ ಮಗ ಅಯ ಯ - ಸ ಹ ರ - ಕ ಜ ಎಫ ಅಧ ಯ ಯ 1 - ಬಜ ರ - ರ ಜಣ ಣನ
  • ತಪಸ ವ ಹ ರನ ಟಕ ಕ ತ ಬ ಕಠ ಣ ಸ ವಭ ವದವನ ಅಪ ರ ಲ ಕ ನ ಭವವ ದ ದವನ ಶತ ರ ಗಳನ ನ ಸ ಹ ರ ಮ ಡ ವ ದರಲ ಲ ಬಗ ಬಗ ಯ ತ ತ ರಗಳನ ನ ಸಮಯವರ ತ ಎಚ ಚರ ಕ ಯ ದ ಮ ಡ ವ ತ. ಆತನ ಗ ತ ಳ ಯದ
  • ಎಲ ಎಸ ಶ ಷಗ ರ ರ ವ ರವರ ಕ ರ ಪ ಸ ತಕಮ ಲ ರ ಜ ರವ ವರ ಮನ ಬ ಡ ಸ ದ ಜಟ ಯ ಸ ಹ ರ ಚ ತ ರ ರ ಜ ರವ ವರ ಮನ ಬ ಡ ಸ ದ ಇನ ನ ದ ಚ ತ ರ ಶ ಕ ತಳ ಶ ಕ ತಳ ಪತ ರ ಲ ಖನ ಶ ಕ ತಳ