ⓘ ಪ್ರೇಮ ಬರಹ, ಚಲನಚಿತ್ರ. ಪ್ರೇಮ ಬರಹ, ತಮಿಳಿನಲ್ಲಿ ಸೊಲ್ಲಿವಿಡವಾ ೨೦೧೮ರ ಕನ್ನಡ ಭಾಷೆಯ ಚಿತ್ರ. ಅರ್ಜುನ್ ಸರ್ಜಾ ಬರೆದು ನಿರ್ದೇಶಿಸಿರುವ ಚಿತ್ರವಿದು. ಅವರ ಪತ್ನಿ ನಿವೇದಿತಾ ಸರ್ಜಾ ತಮ್ಮ ಸ್ವಂತ ..

                                     

ⓘ ಪ್ರೇಮ ಬರಹ (ಚಲನಚಿತ್ರ)

ಪ್ರೇಮ ಬರಹ, ತಮಿಳಿನಲ್ಲಿ ಸೊಲ್ಲಿವಿಡವಾ ೨೦೧೮ರ ಕನ್ನಡ ಭಾಷೆಯ ಚಿತ್ರ. ಅರ್ಜುನ್ ಸರ್ಜಾ ಬರೆದು ನಿರ್ದೇಶಿಸಿರುವ ಚಿತ್ರವಿದು. ಅವರ ಪತ್ನಿ ನಿವೇದಿತಾ ಸರ್ಜಾ ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಏಕಕಾಲಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಿಸಲಾಯಿತು. ಚಂದನ್ ಕುಮಾರ್ ಮತ್ತು ಐಶ್ವರ್ಯ ಅರ್ಜುನ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಜಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಚ್. ಸಿ. ವೇಣುಗೋಪಾಲ್ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ. ಈ ಚಿತ್ರ ಎರಡೂ ಬಾಷೆಗಳಲ್ಲಿ ೯ ಫೆಬ್ರವರಿ ೨೦೧೮ ರಂದು ಏಕಕಾಲಕ್ಕೆ ಬಿಡುಗಡೆಯಾಯಿತು. ಕರ್ನಾಟಕದಲ್ಲಿ ಆರ್ಥಿಕವಾಗಿ ಯಶಸ್ವಿಯಾದ ಚಿತ್ರ, ತಮಿಳಿನಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಯಶಸ್ಸು ಕಾಣಲ್ಲಿಲ.

                                     
  • ಪ ರ ತ ಐ ಲವ ಯ - ಎಸ ಪ ಬ ಮ ಜ ಳ ಗ ರ ರ ಜ ಜ ಲ ಡ ವನ ಡ - ಎಸ ಪ ಬ ಕ ಎಸ ಚ ತ ರ ಇದ ದ ಚ ಟ ಕ ಚಲನಚ ತ ರ ಕ ರ ತ ಬರಹ ಈ ಬರಹವನ ನ ವ ಸ ತರ ಸಲ ಸಹಕರ ಸ
  • ಅಮರ ಪ ರ ಮ - ರಲ ಲ ಬ ಡ ಗಡ ಯ ದ ಕನ ನಡ ಚಲನಚ ತ ರಗಳಲ ಲ ದ ಇದ ದ ಚ ಟ ಕ ಚಲನಚ ತ ರ ಕ ರ ತ ಬರಹ ಈ ಬರಹವನ ನ ವ ಸ ತರ ಸಲ ಸಹಕರ ಸ
  • 1946 ಹ ನ ನ ಲ ಗ ಯಕ ಕ ಷ ಣ ಲ ಲ 1946 ಹ ನ ನ ಲ ಗ ಯಕ . ರ ಧ ಕ ಷ ಣ ಪ ರ ಮ ಎ ದ ಹ ಳಲ ಗ ದ . ಶ ರ ಕ ಷ ಣನ ಕಥ ಎ ದ ಹ ಳಲ ಗ ದ ತ ಮ ಔರ ಮ 1946
  • ವರ ಣನ ಯ ದ ಶ ಭ ಸ ತ ತ ಇ ದ ಗ ಅತ ಯ ತ ಜನಪ ರ ಯವ ಗ ದ ನಳ ಮತ ತ ದಮಯ ತ ಯರ ಹ ಸದ ಮ ಲಕ ಪ ರ ಮ ಸ ದ ಶಗಳನ ನ ಕಳ ಸ ವ ದ ಅವರ ಸ ತ ಷ - ಆಮ ದ - ಪ ರವ ದ ನ ತರದ ಕಷ ಟಕ ಲ ಹ ಗ ಅದರ ನ ತರದ