ⓘ ರಾಜಸಿಂಹ, ಚಲನಚಿತ್ರ. ರಾಜಸಿಂಹ ೨೦೧೮ ರ ಕನ್ನಡ ಭಾಷೆಯ ಚಿತ್ರ. ಇದು ರವಿ ರಾಮ್ ನಿರ್ದೇಶನದ ಮೊದಲ ಚಿತ್ರ. ಸಿ. ಡಿ. ಬಸಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭಮಿಕೆಯಲ್ಲಿ ಅನಿರುದ್ಧ,ನಿಕಿತ ..

                                     

ⓘ ರಾಜಸಿಂಹ (ಚಲನಚಿತ್ರ)

ರಾಜಸಿಂಹ ೨೦೧೮ ರ ಕನ್ನಡ ಭಾಷೆಯ ಚಿತ್ರ. ಇದು ರವಿ ರಾಮ್ ನಿರ್ದೇಶನದ ಮೊದಲ ಚಿತ್ರ. ಸಿ. ಡಿ. ಬಸಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭಮಿಕೆಯಲ್ಲಿ ಅನಿರುದ್ಧ,ನಿಕಿತಾ ತುಕ್ರಾಲ್ ಮತ್ತು ಸಂಜನಾ ಅಭಿನಯಿಸಿದ್ದಾರೆ. ಭಾರತಿ ವಿಷ್ಣವರ್ಧನ್, ಶರತ್ ಲೋಹಿತಾಶ್ವ, ಅರುಣ್ ಸಾಗರ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಂಬರೀಷ್ ಕಾಣಿಸಿಕೊಂಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ಚಿತ್ರ ಡಾ||ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ ಚಿತ್ರದ ಮುಂದುವರಿದ ಭಾಗ. ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ಮತ್ತು ಸಾಧು ಕೋಕಿಲ ಹಿನ್ನಲೆ ಸಂಗೀತ ನೀಡಿದ್ದಾರೆ.ಕನ್ನಡ:ರಾಜಸಿಂಹ

ಚಿತ್ರ ೨ ಫೆಬ್ರವರಿ ೨೦೧೮ ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.

                                     
  • 146 ದ ವತ ಮನ ಷ ಯ 1988 147 ಅ ಜದ ಗ ಡ 1988 148 ರಣರ ಗ 1988 149 ರ ಜಸ ಹ 1989 150 ಪ ಲ ಹ ಡ ಗ 1989 151 ಪರಶ ರ ಮ 1989 152 ನ ಜ ಡ ಕಲ ಯ ಣ 1989
  • ಪಲ ಲವರ ಅಧ ಕ ರಕ ಕ ಗ ಭ ರ ಬ ದರ ಕ ಒಡ ಡ ವಷ ಟ ದ ಡ ಡದ ಯ ತ ಪ ಡ ಯ ಮ ರವರ ಮನ ರ ಜಸ ಹ ಚ ಲ ಕ ಯ ಎರಡನ ವ ಕ ರಮ ದ ತ ಯನ ಜತ ಗ ಡ ಪಲ ಲವ ರ ಜ ಎರಡನ ನ ದ ವರ ಮನ ಮ ಲ ದ ಳ
  • ಯ ಆಲ ಯ ಮ ಐರ ವತ ಗ ಗ ಕಥ ಚ ತ ರಕಥ ನ ರ ದ ಶನ ಪ ಟ ಟಣ ಣ ಮದ ವ ಯ ಮಮತ ಯ ಕರ ಯ ಲ ಅಕ ರ ಸ ಹ ಬ ಜಗ ಗ ದ ದ ರ ಜಸ ಹ