ⓘ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಚಲನಚಿತ್ರ. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ನಾಗೇಂದ್ರ ಬಾಬು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಸುದರ್ಶನ್. ಜಿ ..

                                     

ⓘ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (ಚಲನಚಿತ್ರ)

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ನಾಗೇಂದ್ರ ಬಾಬು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಸುದರ್ಶನ್. ಜಿ, ರಾಮಮೂರ್ತಿ. ಎಚ್. ಆರ್ ಮತ್ತು ಹರೀಶ್ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಮಚಂದ್ರ ಹಡಪದ್ ಅವರು ಸಂಗೀತ ನೀಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಅನಂತ್ ನಾಗ್, ರಾಧಿಕಾ ಚೇತನ್ ಮತ್ತು ಗೀತಾಂಜಲಿ ರೈ ಇದ್ದಾರೆ. ಪಿ. ಕೆ. ಏಚ್. ದಾಸ್ ಛಾಯಾಗ್ರಾಹಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

                                     

1. ನಿರ್ಮಾಣ

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬುದು ಕನ್ನಡದ ಪ್ರಸಿದ್ದ ಗಾದೆ ಮಾತು. ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅನಂತ್ ನಾಗ್ ಅವರು ಈ ಹೆಸರನ್ನು ಇಡಲು ಸೂಚಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕರ ಪ್ರಕಾರ ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಹೆಸರು ಇಡಲಾಗಿತ್ತು.

                                     
  • ಶ ರ ನ ವ ಸ, ಎನ ನ ಬ ಟ ಟ ನ ಹ ಗಬಲ ಲದ - ಮಲಯ ಮ ರ ತ ಎಲ ಲರ ಮ ಡ ವ ದ ಹ ಟ ಟ ಗ ಗ ಗ ಣ ಬಟ ಟ ಗ ಗ - ಮಲಯ ಮ ರ ತ ಮಲಯ ಮ ರ ತ ಗ ನ, ಈ ಪ ರಣಯ ಜ ನನ ರ ಗ - ಮಲಯ ಮ ರ ತ ಹ ಡನಗಲ ಹ ಡ ವ ಡ ವ - ಮಲಯ